Thursday, March 25, 2021

ಕರ್ನಾಟಕದ ಜನಸಂಖ್ಯೆ

Admin       Thursday, March 25, 2021

ಒಂದುನಿರ್ದಿಷ್ಟವಾದಭೂಪ್ರದೇಶದಲ್ಲಿವಾಸಿಸುವಜನರಒಟ್ಟುಸಮೂಹವನ್ನುಜನಸಂಖ್ಯೆಎನ್ನುವರು.ಇದು ಆ ಪ್ರದೇಶದಆರ್ಥಿಕಾಭಿವೃದ್ಧಿಯಮೇಲೆಪ್ರಭಾವಬೀರುತ್ತದೆ.ಮಾನವರುತಮ್ಮಬುದ್ಧಿಶಕ್ತಿಮತ್ತುಕಾರ್ಯಕೌಶಲ್ಯದಿಂದಪ್ರಾಕೃತಿಕಸಂಪನ್ಮೂಲಗಳನ್ನುಸೂಕ್ತವಾಗಿಬಳಸಿಕೊಂಡುದೇಶದಅಭಿವೃದ್ಧಿಗೆಪೂರಕವಾಗಿದೆ.ಅದುಜನಸಂಖ್ಯೆಯಗಾತ್ರ, ಬೆಳವಣಿಗೆಯದರ, ವಯೋಮಾನರಚನೆ, ಗುಣಮಟ್ಟಇತ್ಯಾದಿಗಳನ್ನುಆಧರಿಸಿರುತ್ತದೆ.

ಜನಸಂಖ್ಯೆಯಗಾತ್ರ :
ಈ ಮೊದಲಿಗೆತಿಳಿಸಿರುವಂತೆಕರ್ನಾಟಕವುವಿಸ್ತೀರ್ಣದಲ್ಲಿ 8 ನೇಸ್ಥಾನಮತ್ತುಜನಸಂಖ್ಯೆಯಲ್ಲಿ 9 ನೇಸ್ಥಾನದಲ್ಲಿದೆ.2011ರ ಜನಗಣತಿಯಪ್ರಕಾರಕರ್ನಾಟಕವು 6,11,30,704ಜನಸಂಖ್ಯೆಯನ್ನುಹೊಂದಿದೆ.ಇದರಲ್ಲಿಪುರುಷರಸಂಖ್ಯೆ 3,10,57,742ಮತ್ತುಮಹಿಳೆಯರಸಂಖ್ಯೆ 3,00,72,662 ಗಳಾಗಿದೆ.ಜನಸಂಖ್ಯೆಯಪ್ರಮಾಣವುರಾಜ್ಯದಎಲ್ಲಾಜಿಲ್ಲೆಗಳಲ್ಲೂಒಂದೇಪ್ರಮಾಣದಲ್ಲಿರುವುದಿಲ್ಲ.ಬೆಂಗಳೂರುಜಿಲ್ಲೆಯುಅತಿಹೆಚ್ಚುಜನಸಂಖ್ಯೆಯನ್ನುಹೊಂದಿದ್ದು, ಮೊದಲಸ್ಥಾನದಲ್ಲಿದೆ.ಕೊಡಗುಜಿಲ್ಲೆಯುಅತಿಕಡಿಮೆಜನಸಂಖ್ಯೆಯನ್ನುಹೊಂದಿದಜಿಲ್ಲೆಯಾಗಿದೆಬೆಂಗಳೂರಿನನಂತರಬೆಳಗಾವಿ, ಮೈಸೂರು, ತುಮಕೂರು, ಗುಲ್ಬರ್ಗಾಹಾಗೂಬಳ್ಳಾರಿಜಿಲ್ಲೆಗಳುಹೆಚ್ಚುಜನಸಂಖ್ಯೆಯನ್ನುಹೊಂದಿವೆ.

ಜನಸಂಖ್ಯೆಯಬೆಳವಣಿಗೆ : .
2001    ರ ಜನಗಣತಿಯಪ್ರಕಾರಕರ್ನಾಟಕದಒಟ್ಟುಜನಸಂಖ್ಯೆಯು 5,28,50,562ಗಳಷ್ಟಿತ್ತು.
2011ರ ಜನಗಣತಿಯಲ್ಲಿಕರ್ನಾಟಕದಒಟ್ಟುಜನಸಂಖ್ಯೆ 6,11,30,704ರಷ್ಟಾಯಿತು.2001 ರಿಂದ 2011 ರ ದಶಕದಲ್ಲಿ 80,80,142ರಷ್ಟುಜನಸಂಖ್ಯೆಹೆಚ್ಚಾಯಿತು.ಇದೇಅವಧಿಯಲ್ಲಿಜನಸಂಖ್ಯೆಬೆಳವಣಿಗೆಯದರವುಶೇ.15.67 ಗಳಾಗಿರುತ್ತದೆ.ಇದುಭಾರತದಜನಸಂಖ್ಯೆಯಬೆಳವಣಿಗೆಯ (ಶೇ. 17.64%) ದರಕ್ಕಿಂತಕಡಿಮೆ.ಇದಕ್ಕೆಕಾರಣಕುಟುಂಬಯೋಜನಾಕಾರ್ಯಕ್ರಮದಜಾಗೃತಿ, ಸಾಕ್ಷರತಾಕಾರ್ಯಕ್ರಮ, ಜನನನಿಯಂತ್ರಣಗಳುಇತ್ಯಾದಿ.


ಜನಸಾಂದ್ರತೆ :
ಪ್ರತಿಚದರಕಿ.ಮೀ.ಕ್ಷೇತ್ರದಲ್ಲಿವಾಸಿಸುವಸರಾಸರಿಜನಸಂಖ್ಯೆಯನ್ನುಜನಸಾಂದ್ರತೆಯೆಂದುಕರೆಯುವರು.2001 ರ ಜನಗಣತಿಯನಮ್ಮರಾಜ್ಯದಜನಸಾಂದ್ರತೆಯುಪ್ರತಿಚದರಕಿ.ಮೀ.ಗೆ 275 ಜನರು.ಅದು 2011ರ ವೇಳೆಗೆ 319ಕ್ಕೆ ಹೆಚ್ಚಿದೆ.ಆದರೂಭಾರತದಸರಕಾರಿಗಿಂತಕಡಿಮೆಇದೆ.ಜಿಲ್ಲಾವಾರುಜನಸಾಂದ್ರತೆಯನ್ನುನೋಡಿದಾಗಬೆಂಗಳೂರುನಗರಜಿಲ್ಲೆಯುಅಧಿಕಜನಸಾಂದ್ರತೆಹೊಂದಿದ್ದುಮೊದಲಸ್ಥಾನದಲ್ಲಿದೆ.ದಕ್ಷಿಣಕನ್ನಡ, ಮೈಸೂರು, ಬೆಂಗಳೂರುಗ್ರಾಮಾಂತರ, ಧಾರವಾಡ, ಕೋಲಾರಜಿಲ್ಲೆಗಳುನಂತರದಸ್ಥಾನಗಳಲ್ಲಿಬರುತ್ತವೆ.ಇದಕ್ಕೆಪ್ರತಿಯಾಗಿಕೊಡಗುಜಿಲ್ಲೆ (135) ಅತಿಕಡಿಮೆಜನಸಾಂದ್ರತೆಯನ್ನುಹೊಂದಿದಜಿಲ್ಲೆಯಾಗಿದೆ.

ಗ್ರಾಮೀಣಮತ್ತುನಗರಜನಸಂಖ್ಯೆ :
ಕರ್ನಾಟಕವುಗ್ರಾಮೀಣಪ್ರಧಾನವಾಗಿದ್ದು, 2011ರ ಜನಗಣತಿಯಪ್ರಕಾರ  29,406
ಹಳ್ಳಿಗಳನ್ನೊಳಗೊಂಡಿದೆ.ಗ್ರಾಮೀಣಪ್ರದೇಶಗಳು 3.75 ಕೋಟಿಜನಸಂಖ್ಯೆಯನ್ನುಹೊಂದಿವೆ.ಕರ್ನಾಟಕದಒಟ್ಟುಜನಸಂಖ್ಯೆಯಲ್ಲಿಶೇ. 61.4% ಗ್ರಾಮೀಣರುಹಾಗೂಶೇ. 38.6% (2.35 ಕೋಟಿ) ನಗರಪ್ರದೇಶಗಳಲ್ಲಿವಾಸಿಸುತ್ತಾರೆ.ಭಾರತದಸರಾಸರಿಗೆಹೋಲಿಸಿದಾಗಕರ್ನಾಟಕದನಗರಜನಸಂಖ್ಯೆಹೆಚ್ಚಾಗಿದೆ.ಎಲ್ಲಾಜಿಲ್ಲೆಗಳಲ್ಲೂಅದುಒಂದೇರೀತಿಯಾಗಿಲ್ಲ. ಬೆಂಗಳೂರುನಗರಜಿಲ್ಲೆಅಧಿಕಪ್ರಮಾಣದಜನಸಂಖ್ಯೆಯನ್ನುಹೊಂದಿದ್ದರೆ, ಕೊಡಗುಜಿಲ್ಲೆಅತಿಕಡಿಮೆನಗರಜನಸಂಖ್ಯೆಯನ್ನುಹೊಂದಿದಜಿಲ್ಲೆಯಾಗಿದೆ.

ಲಿಂಗಾನುಪಾತ :
ಪ್ರತಿಸಾವಿರಪುರುಷರಿಗೆಇರುವಮಹಿಳೆಯರಸಂಖ್ಯೆಯನ್ನುಲಿಂಗಾನುಪಾತವೆನ್ನುವರು.2001ರಲ್ಲಿ ಕರ್ನಾಟಕವುಸರಾಸರಿಲಿಂಗಾನುಪಾತವು 965 ಗಳಾಗಿತ್ತು.ಅದು 2011ರಲ್ಲಿ 968ಕ್ಕೆ ಏರಿದೆ.ಲಿಂಗಾನುಪಾತವುಎಲ್ಲಾಜಿಲ್ಲೆಗಳಲ್ಲೂಒಂದೇರೀತಿಯಾಗಿಲ್ಲ. ಉಡುಪಿ, ಕೊಡಗು, ದಕ್ಷಿಣಕನ್ನಡ, ಹಾಸನಜಿಲ್ಲೆಗಳುಪುರುಷರಿಗಿಂತಹೆಚ್ಚುಮಹಿಳೆಯರಸಂಖ್ಯೆಯನ್ನುಹೊಂದಿವೆಉಡುಪಿಜಿಲ್ಲೆಯಲ್ಲಿಪ್ರತಿಸಾವಿರಪುರುಷರಿಗೆ 1093 ಸ್ತ್ರೀಯರಿದ್ದುರಾಜ್ಯದಲ್ಲೇಅತಿಹೆಚ್ಚುಸ್ತ್ರೀಯರಪ್ರಮಾಣವುಳ್ಳಜಿಲ್ಲೆಯಾಗಿದೆ. ಕೊಡಗು, ದಕ್ಷಿಣಕನ್ನಡ, ಹಾಸನಜಿಲ್ಲೆಗಳುಅನಂತರದಸ್ಥಾನದಲ್ಲಿವೆ.ಬೆಂಗಳೂರುನಗರಜಿಲ್ಲೆಯಲ್ಲಿಪ್ರತಿಸಾವಿರಪುರುಷರಿಗೆ 908 ಮಹಿಳೆಯರಿದ್ದುರಾಜ್ಯದಕಡೆಯಸ್ಥಾನದಲ್ಲಿದೆ.


ವಯೋಮಾನರಚನೆ :
2011ರ ಜನಗಣತಿಯಪ್ರಕಾರರಾಜ್ಯದಒಟ್ಟುಜನಸಂಖ್ಯೆಯಲ್ಲಿ 15 ವರ್ಷಗಳಿಗಿಂತಕಡಿಮೆವಯಸ್ಸಿನಮಕ್ಕಳುಶೇ.29.7 ಭಾಗದಷ್ಟಿದ್ದಾರೆ.60 ವರ್ಷಗಳಿಗಿಂತಹೆಚ್ಚುವಯಸ್ಸಿನವೃದ್ದರಸಂಖ್ಯೆಶೇ.5.5 ಭಾಗದಷ್ಟಿದೆ.ಮತ್ತುದುಡಿಯುವವರ್ಗದಪ್ರಮಾಣಶೇ.64.9 ಭಾಗದಷ್ಟಾಗಿರುತ್ತದೆ.

ಸಾಕ್ಷರತೆಯಪ್ರಮಾಣ :
ಓದುಬರಹದತಿಳುವಳಿಕೆಯುಳ್ಳವ್ಯಕ್ತಿಯನ್ನುಸಾಕ್ಷರಅಥವಾಅಕ್ಷರಸ್ಥನೆಂದುಪರಿಗಣಿಸಲಾಗಿದೆ.ರಾಜ್ಯದಸರಾಸರಿಸಾಕ್ಷರತೆಯಪ್ರಮಾಣ2011ರಲ್ಲಿಶೇ. 75.6% ಭಾಗವಾಗಿತ್ತು. ಇದುಭಾರತದ (ಶೇ. 74%) ಸರಾಸರಿಗಿಂತಉತ್ತಮವಾಗಿದೆ.ಜಿಲ್ಲಾವಾರುಸಾಕ್ಷರತೆಯನ್ನುಗಮನಿಸಿದಾಗದಕ್ಷಿಣಕನ್ನಡಜಿಲ್ಲೆಯಲ್ಲಿಶೇ. 88.6 ಭಾಗದಷ್ಟಿದ್ದು, ಅದುಪ್ರಥಮಸ್ಥಾನದಲ್ಲಿದೆ.ಅನಂತರಬೆಂಗಳೂರುನಗರಜಿಲ್ಲೆಯು (88.5%) ದ್ವಿತೀಯಸ್ಥಾನದಲ್ಲಿದೆ.ಉಡುಪಿಜಿಲ್ಲೆಯುತೃತೀಯಸ್ಥಾನದಲ್ಲಿದೆ.ಇದಕ್ಕೆಪ್ರತಿಯಾಗಿಯಾದಗಿರಿಜಿಲ್ಲೆಯುಅತಿಕಡಿಮೆಸಾಕ್ಷರತೆ (52.4%) ಹೊಂದಿದಜಿಲ್ಲೆಯಾಗಿದೆ.ಕರ್ನಾಟಕವುಪುರುಷರಸಾಕ್ಷರತೆಯಪ್ರಮಾಣವುಶೇ. 82.9%, ಮಹಿಳೆಯರಸಾಕ್ಷರತೆಪ್ರಮಾಣವುಶೇ. 68.2% ರಷ್ಟಿರುತ್ತದೆ.ನಗರಮತ್ತುಗ್ರಾಮೀಣಪ್ರದೇಶಗಳಸಾಕ್ಷರತೆಯನ್ನುಗಮನಿಸಿದಾಗಸ್ವಾಭಾವಿಕವಾಗಿನಗರಪ್ರದೇಶಗಳಲ್ಲಿಗ್ರಾಮೀಣಪ್ರದೇಶಗಳಿಗಿಂತಹೆಚ್ಚುಸಾಕ್ಷರತೆಕಂಡುಬರುತ್ತದೆ.
ಕರ್ನಾಟಕದಪ್ರಥಮಹತ್ತುಜನಭರಿತನಗರಗಳು( 2011ರಜನಗಣತಿಯಪ್ರಕಾರ)
ಕ್ರಸಂ.    ನಗರ    ಜನಸಂಖ್ಯೆ    ಕ್ರಸಂ.    ನಗರ    ಜನಸಂಖ್ಯೆ
1    ಬೆಂಗಳೂರು    84,99,399    6.    ಕಲಬುರಗಿ    5,41,617
2    ಮೈಸೂರು    9,83,893    7    ದಾವಣಗೆರೆ    4,35,128
3    ಹುಬ್ಬಳ್ಳಿ – ದಾರವಾಡ    9,43,857    8    ಬಳ್ಳಾರಿ    4,09,644
4    ಮಂಗಳೂರು    6,19,664    9    ವಿಜಯಪುರ    3,26,360
5    ಬೆಳಗಾವಿ    6,10,189    10    ಶಿವಮೊಗ್ಗ    3,22,428

logoblog

Thanks for reading ಕರ್ನಾಟಕದ ಜನಸಂಖ್ಯೆ

Previous
« Prev Post

No comments:

Post a Comment