Editor Posts

full ad 2 here

home 2-1

half 2-1

full ad 3 here

ಅಭಿವೃದ್ಧಿ

Also Read


• ಒಂದು ರಾಷ್ಟ್ರದಲ್ಲಿ ಒಂದು ವರ್ಷದ ಅವಧಿಯಲ್ಲಿ ಉತ್ಪಾದನೆಯಾಗುವ ಎಲ್ಲ ಸರಕು ಸೇವೆಗಳ ಒಟ್ಟು ಮೌಲ್ಯವನ್ನು ರಾಷ್ಟ್ರೀಯ ಆದಾಯ ಎಂದು ಕರೆಯುತ್ತಾರೆ.
• ಜೀವನ ಮಟ್ಟವನ್ನು ತಲಾ ಆದಾಯz À ಮೂಲಕ ಅಳೆಯಲಾಗುತ್ತದೆ.
• ನೀರಿಕ್ಷಿತ ಜೀವಿತಾವಧಿ, ಶೈಕ್ಷಣಿಕ ಸಾಧನೆ ಮತ್ತು ಜೀವನಮಟ್ಟ ಈ ಮೂರು ಸಾಮಥ್ರ್ಯಗಳ
• ಸರಾಸರಿಯನ್ನು ಮಾನವ ಅಭಿವೃದ್ಧಿ ಸೂಚಿ ಎಂದು ಕರೆಯುತ್ತಾರೆ.
• ದೇಶದಲ್ಲಿರುವ ಒಟ್ಟು ಮಹಿಳೆಯರಲ್ಲಿ ವಿವಿಧ ಉದ್ಯೋಗಗಳಲ್ಲಿ ದುಡಿಯುತ್ತಿರುವ
• ಮಹಿಳೆಯರ ಶೇಕಡಾವಾರು ಪ್ರಮಾಣಕ್ಕೆ ಮಹಿಳೆಯರ ಕೆಲಸದ ಭಾಗವಹಿಸುವಕೆ ದರ ಎನ್ನುತ್ತಾರೆ.
• ಭಾರತವು ಸ್ವಾತಂತ್ಯಾನಂತರ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ಧಿ ಚಟುವಟಿಕೆಗಳನ್ನು ತೀವ್ರಗೊಳಿಸಿತು.
• ಆರ್ಥಿಕ ಅಭಿವೃದ್ಧಿಯ ಮುಖ್ಯ ಅಭಿವೃದ್ಧಿ ಮಾನವ ಅಭಿವೃದ್ಧಿ.
• 2011 ರ ಪ್ರಕಾರ ಭಾರತದ ಮಾನವ ಅಭಿವೃದ್ಧಿ ಸೂಚಿ 0.547 ರಷ್ಟಿದೆ.
• 2011 ರ ಜನಗಣತಿ ಪ್ರಕಾರ ದೇಶದಲ್ಲಿ ¥ಂಂgಂಂμಂ ಸಾಕ್ಷರರು ಶೇ. 82.14 ರಷ್ಟಿದ್ದರೆ,
• ಮಹಿಳಾ ಸಾಕ್ಷರರರು ಶೇ. 65.46 ರಷ್ಟಿದ್ದರು.
• 2009 – 10 ರಲ್ಲಿನ ಅಂಕಿಅಂಶಗಳ ಪ್ರಕಾರ ಪುರುಷರು ಕೆಲಸದ ಭಾಗವಹಿಸುವಿಕೆ ದರ ಶೇ. 54.6 ಇದ್ದರೆ,ಮಹಿಳೆಯರ ಕೆಲಸದ ಭಾಗವಹಿಸುವಿಕೆ ದರ ಕೇವಲ 22.8 ರಷ್ಟಿದೆ.

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಆರ್ಥಿಕ ಅಭಿವೃದ್ಧಿ ಎಂದರೇನು?
ಒಂದು ದೇಶದ ರಾಷ್ಟ್ರೀಯ ಆದಾಯ & ಜನರ ತಲಾ ಆದಾಯದ ಹೆಚ್ಚಳದೊಂದಿಗೆ ಅರ್ಥವ್ಯವಸ್ಥೆಯಲ್ಲಾಗುವ ರಚನಾತ್ಮಕ ಬದಲಾವಣೆಗಳನ್ನು ಆರ್ಥಿಕ ಅಭಿವೃದ್ಧಿ ಎಂದು ಕರೆಯಲಾಗುತ್ತದೆ.

2. ಆದಾಯ ಅಭಿವೃದ್ಧಿಯ ಸೂಚಕಗಳನ್ನು ಹೆಸರಿಸಿ.
ಅದಾಯ ಅಭಿವೃದ್ಧಿಯ ಸೂಚಕಗಳು – ರಾಷ್ಟ್ರೀಯ ಆದಾಯ, ರಾಷ್ಟ್ರೀಯ ತಲಾ ಆದಾಯ ಮತ್ತು ರಾಷ್ಟ್ರೀಯ ತಲಾ ಆದಾಯದ ಸಮಾನ ಹಂಚಿಕೆ.

3. ಊಆI ನ್ನು ವಿಸ್ತರಿಸಿ.
ಊumಚಿಟಿ ಆeveಟoಠಿmeಟಿಣ Iಟಿಜiಛಿಚಿಣoಡಿs – ಮಾನವ ಅಭಿವೃದ್ಧಿ ಸೂಚಕಗಳು.

4. ಮಹಿಳಾ ಸಬಲೀಕರಣದ ಅರ್ಥ ತಿಳಿಸಿ.
ಪುರುಷರು ಮಹಿಳೆಯರನ್ನು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಸಬಲರನ್ನಾಗಿ ಮಾಡುವುದನ್ನೇ ಮಹಿಳಾ ಸಬಲೀಕರಣ ಎನ್ನುತ್ತೇವೆ.

5. ರಚನಾತ್ಮಕ ಬದಲಾವಣೆ ಎಂದರೇನು?
ದೇಶದ ಅರ್ಥವ್ಯವಸ್ಥೆಯಲ್ಲಿ ಕೃಷಿ ವಲಯದಿಂದ ಕೃಷಿಯೇತರ ವಲಯಗಳಲ್ಲಿ ಹೆಚ್ಚಿನ ಜನರು ಕೆಲಸ ಮಾಡಿ ರಾಷ್ಟ್ರೀಯ ಆದಾಯಕ್ಕೆ ಹೆಚ್ಚಿನ ಕೊಡುಗೆ ನೀಡುವುದನ್ನು ರಚನಾತ್ಮಕ ಬದಲಾವಣೆ ಎಂದು ಕರೆಯುತ್ತೇವೆ.

6. ಮಾನವ ಅಭಿವೃದ್ಧಿಯ ಸೂಚಕಗಳಾವವು?
1. ನೀರಿಕ್ಷಿತ ಜೀವಿತಾವಧಿ 2. ಶೈಕ್ಷಣಿಕ ಸಾಧನೆ. 3. ಜೀವನಮಟ್ಟ.

7. ಜನರು ಗುಣಮಟ್ಟದ ಜೀವನ ನಡೆಸಲು ಯಾವ ಯಾವ ಸೌಲಭ್ಯಗಳು ದೊರೆಯಬೇಕಾಗಿದೆ?
1. ದೇಶದ ಎಲ್ಲಾ ಜನರಿಗೆ ಪೌಷ್ಟಿಕ ಆಹಾರ, ಸಾಕಷ್ಟು ಬಟ್ಟೆ, ವಸತಿ ಸೌಲಭ್ಯಗಳು ಇರಬೇಕು.
2. ಗುಣಾತ್ಮಕ ಶಿಕ್ಷಣ, ಆರೋಗ್ಯದ ಸುರಕ್ಷತೆ, ±ುÀದ್ಧವಾದ ಕುಡಿಯುವ ನೀರು, ±ುÀ ದ್ಧವಾದ ಗಾಳಿ ದೊರೆಯಬೇಕು.
3. ಗುಣಮಟ್ಟದ ಶೌಚಾಲಯ ವ್ಯವಸ್ಥೆ, ಉತ್ತಮ ಪರಿಸರ, ನಿಷ್ಪಕ್ಷಪಾತ ನ್ಯಾಯ ವ್ಯವಸ್ಥೆ ಮುಂತಾದ ಸೌಲಭ್ಯಗಳು ಎಲ್ಲಾ ನಾಗರಿಕರಿಗೂ ದೊರೆಯುವಂತೆ ಮಾಡಬೇಕಾಗುತ್ತದೆ.
4. ಇಂತಹ ವ್ಯವಸ್ಥೆಯಿಂದ ಮಾತ್ರ ಜನರ ಜೀವನಮಟ್ಟ ಶ್ರೀಮಂತವಾಗಿ ನೈಜ ಅಭಿವೃದ್ಧಿಯಾಗುತ್ತದೆ.

8. ತಲಾಆದಾಯವನ್ನು ಹೇಗೆ ಕಂಡು ಹಿಡಿಯಲಾಗುತ್ತದೆ?
ದೇಶದ ರಾಷ್ಟ್ರೀಯ ಆದಾಯವನ್ನು ಅಲ್ಲಿನ ಒಟ್ಟು ಜನಸಂಖ್ಯೆಯಿಂದ ಭಾಗಿಸುವ ಮೂಲಕ ತಲಾದಾಯವನ್ನು ಕಂಡುಹಿಡಿಯಲಾಗುತ್ತದೆ.

10. ಅನಭಿವೃದ್ಧಿ ದೇಶದ ಲಕ್ಷಣಗಳಾವವು?
1. ದೇಶದಲ್ಲಿ ಒಟ್ಟಾರೆ ಉತ್ಪಾದನೆ ಕಡಿಮೆ ಇದ್ದು, ಜನರ ಆದಾಯವು ಅತ್ಯಂತ ಕಡಿಮೆ ಇರುತ್ತದೆ.
2. ಬಹತೇಕ ಜನರಿಗೆ ಕನಿಷ್ಟ ಮೂಲಭೂತ ಅವಶ್ಯಕತೆಗಳಾದ ಊಟ, ಬಟ್ಟೆ & ವಸತಿಯನ್ನು ಪಡೆಯುವುದು Pಷ್ಟವಾಗಿರುತ್ತದೆ.
3. ಬಹುಸಂಖ್ಯಾತ ಜನರು ಅನಕ್ಷರಸ್ತರಾಗಿದ್ದು, ಮೂಡನಂಬಿಕೆಗಳಲ್ಲಿ ಮುಳುಗಿರುತ್ತಾರೆ.
4. ಜನರು ಆರೋಗ್ಯ & ನೈರ್ಮಲ್ಯದ ಸೌಲಭ್ಯಗಳಿಲ್ಲದೆ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ.

10. ರಾಷ್ಟ್ರೀಯ ಆದಾಯದ ಮೂಲಕ ಅಭಿವೃದ್ಧಿಯನ್ನು ಅಳೆಯುವುದು ಸಮಂಜಸವಲ್ಲ. ಹೇಗೆ?
ಒಂದು ದೇಶದಲ್ಲಿ ರಾಷ್ಟ್ರೀಯ ಆದಾಯ ಹೆಚ್ಚಾದಂತೆ ಜನಸಂಖ್ಯೆಯಲ್ಲಿ ಹೆಚ್ಚಳವಾದರೆ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುವದಿಲ್ಲ. ಬೇರೆ ಬೇರೆ ಪ್ರಮಾಣದ ಜನಸಂಖ್ಯೆ ಹೊಂದಿರುವ ದೇಶಗಳ ಅಭಿವೃದ್ಧಿಯನ್ನು ರಾಷ್ಟ್ರೀಯ ಆದಾಯದಿಂದ ಅಳೆಯವುದು. ಸಮಂಜಸವೆನಿಸುವುದಿಲ್ಲ.

11. ತಲಾ ಆದಾಯವು ಅಭಿವೃದ್ಧಿಯ ನೈಜ ಮಾಪಕವಾಗಲಾರದು ಹೇಗೆ?
ತಲಾ ಆದಾಯವು ಅಭಿವೃದ್ಧಿಯ ನೈಜ ಮಾಪಕವಾಗಲಾರದು. ಏಕೆಂದರೆ ಅದು ಆದಾಯವು ಜನರ ನಡುವೆ ಹೇಗೆ ಹಂಚಿಕೆಯಾಗಿದೆ ಎಂಬುದನ್ನು ತಿಳಿಸುವುದಿಲ್ಲ. ಆದಾಯ ಎಲ್ಲಾ
ಜನರಲ್ಲಿ ಸಮಾನವಾಗಿ ಹಂಚಿಕೆಯಾಗದೆ, ಕೇವಲ ತಲಾದಾಯ ಹೆಚ್ಚಳವಾದ ಮಾತ್ರಕ್ಕೆ ಅಲ್ಲಿನ ಜನರ ಜೀವನಮಟ್ಟ ಸುಧಾರಿಸಲಾರದು.

12. ಮನುಷ್ಯನ’À ಆಯಸ್ಸನ್ನು ಹೆಚ್ಚಿಸಲು ಸಹಾಯಕವಾಗುವ ಅಂಶಗಳಾವವು?
ಪೌಷ್ಠಿಕ ಆಹಾರದ ಲಭ್ಯತೆ, ಉತ್ತಮ ಆರೋಗ್ಯ & ನೈರ್ಮಲ್ಯದ ಸೌಲಭ್ಯಗಳು, ಶುದ್ಧವಾದ ಕುಡಿಯುವ ನೀರು, ಒಳ್ಳೆಯ ಪರಿಸರ, ಒಳ್ಳೆಯ ಆಲೋಚನೆಗಳು, ಉತ್ತಮ ಹವ್ಯಾಸಗಳು ಮುಂತಾದವು ಮನುಷ್ಯನ’À ಆಯಸ್ಸನ್ನು ಹೆಚ್ಚಿಸಲು ಸಹಾಯಕವಾಗಿವೆ.

13. ಮಾನವ ಅಭಿವೃದ್ಧಿ ಸೂಚಿ ಎಂದರೇನು?
ಒಂದು ದೇಶದ ಜನರ ನಿರೀಕ್ಷಿತ ಜೀವಿತಾವಧಿ, ಶೈಕ್ಷಣಿಕ ಸಾಧನೆ ಹಾಗೂ ತಲಾವರಮಾನ ಆ ದೇಶದ ಜನರ ಅಭಿವೃದ್ಧಿಯನ್ನು ಪ್ರತಿನಿಧಿಸುತ್ತದೆ. ಈ ಮೂರು ಅಂಶಗಳನ್ನು ಮಾನವ ಅಭಿವೃದ್ಧಿಯ ಸೂಚಕಗಳು ಎನ್ನುತ್ತಾರೆ. ಈ ಮೂರು ಸೂಚಕಗಳ ಸರಾಸರಿಯೇ ‘ಮಾನವ ಅಭಿವೃದ್ಧಿ ಸೂಚಿ’ಯಾಗಿದೆ.

Post a Comment

0 Comments